Collection: ಕನ್ನಡಿಗರ ಕಲೆಕ್ಷನ್ (Kannadigara Collection) — ಕನ್ನಡಿಗರ ಹೆಮ್ಮೆ 💛❤️

ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ! 💛❤️ ಕನ್ನಡಿಗರ ಹೆಮ್ಮೆಯ 500+ ಪ್ರೀಮಿಯಂ ಹೂಡೀಸ್ (Hoodies), ಜಾಕೆಟ್‌ಗಳು, ಪೋಲೋ & ರೌಂಡ್ ನೆಕ್ ಟೀ-ಶರ್ಟ್‌ಗಳು, ಶರ್ಟ್ಸ್, ಶಲ್ಯ (Stoles), ಕ್ಯಾಪ್ಸ್, ಆರ್ಮ್ ಸ್ಲೀವ್ಸ್ ಮತ್ತು ಆಕ್ಸೆಸರೀಸ್‌ಗಳ ಬೃಹತ್ ಸಂಗ್ರಹ.

✨ ವಿಶೇಷ ಆಫರ್ (₹999+ ಶಾಪಿಂಗ್ ಮೇಲೆ ಡಬಲ್ ಉಳಿತಾಯ!): ನಿಮ್ಮಿಷ್ಟದ ಯಾವುದೇ ಹೂಡೀಸ್, ಜಾಕೆಟ್, ಪೋಲೋ ಅಥವಾ ಟೀ-ಶರ್ಟ್‌ಗಳನ್ನು ಕಾರ್ಟ್‌ಗೆ ಸೇರಿಸಿ ₹999+ ಶಾಪಿಂಗ್ ಮಾಡಿ — ಚೆಕ್‌ಔಟ್‌ನಲ್ಲಿ ತಕ್ಷಣ Flat 10% ಆಟೋ-ಡಿಸ್ಕೌಂಟ್ + ⚡ ಉಚಿತ ಪ್ರೀಪೇಯ್ಡ್ ಎಕ್ಸ್‌ಪ್ರೆಸ್ ಡೆಲಿವರಿ ಪಡೆಯಿರಿ! (3–5 ದಿನಗಳಲ್ಲಿ ಡೆಲಿವರಿ)
*(ಸಿಂಗಲ್ ಟೀ-ಶರ್ಟ್ ಕೂಡ ಬುಕ್ ಮಾಡಬಹುದು — ₹999 ಕ್ಕಿಂತ ಕಡಿಮೆ ಆರ್ಡರ್‌ಗಳಿಗೆ ₹99 ಡೆಲಿವರಿ ಶುಲ್ಕ ಅನ್ವಯಿಸುತ್ತದೆ)*
📦 ಬಲ್ಕ್ ಆರ್ಡರ್‌ಗಳಿಗೆ ವಿಶೇಷ ಹೋಲ್‌ಸೇಲ್ ದರ (Bulk & Wholesale Available): ಶಾಲೆ-ಕಾಲೇಜು, ಆಫೀಸ್, ಆಟೋ ಯೂನಿಯನ್, ಸಂಘ-ಸಂಸ್ಥೆಗಳು ಹಾಗೂ ರೀಸೆಲ್ಲರ್‌ಗಳಿಗೆ 25–100+ ಟೀ-ಶರ್ಟ್‌ಗಳು, ಹೂಡೀಸ್ ಮತ್ತು 50–500+ ಶಲ್ಯ, ಕ್ಯಾಪ್, ಬ್ಯಾಡ್ಜ್, ಕೀಚೈನ್‌ಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ!
✅ ಕ್ವಾಲಿಟಿ ಚೆಕ್ ಮಾಡಲು ಇಂದೇ ವೆಬ್‌ಸೈಟ್‌ನಲ್ಲಿ ಸ್ಯಾಂಪಲ್ ಆರ್ಡರ್ ಮಾಡಿ, ನಂತರ ಬಲ್ಕ್ ಆರ್ಡರ್‌ಗಾಗಿ WhatsApp ಮಾಡಿ: 9379893368