Collection: ಕನ್ನಡಿಗರ ಕಲೆಕ್ಷನ್ (Kannadigara Collection) — ಕನ್ನಡಿಗರ ಹೆಮ್ಮೆ 💛❤️
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ! 💛❤️ ಕನ್ನಡಿಗರ ಹೆಮ್ಮೆಯ 500+ ಪ್ರೀಮಿಯಂ ಟೀ-ಶರ್ಟ್ಗಳು, ಹೂಡೀಸ್, ಶಲ್ಯ (Stoles), ಆರ್ಮ್ ಸ್ಲೀವ್ಸ್, ಬುಕ್ಮಾರ್ಕ್ಸ್, ಕೀಚೈನ್ ಮತ್ತು ಬ್ಯಾಡ್ಜ್ಗಳ ಬೃಹತ್ ಸಂಗ್ರಹ.
✨ ವಿಶೇಷ Mix & Match ಕೊಡುಗೆ (ಕನಿಷ್ಠ ಆರ್ಡರ್ ₹999+): ನಿಮ್ಮಿಷ್ಟದ ಯಾವುದೇ ಟೀ-ಶರ್ಟ್, ಹೂಡೀಸ್, ಶಲ್ಯ, ಆರ್ಮ್ ಸ್ಲೀವ್ಸ್ ಅಥವಾ ಬ್ಯಾಡ್ಜ್ಗಳನ್ನು ಕಾರ್ಟ್ಗೆ ಸೇರಿಸಿ ₹999+ ಶಾಪಿಂಗ್ ಮಾಡಿ — ಚೆಕ್ಔಟ್ನಲ್ಲಿ ತಕ್ಷಣ Flat 10% ಆಟೋ-ಡಿಸ್ಕೌಂಟ್ + ⚡ ಉಚಿತ ಪ್ರೀಪೇಯ್ಡ್ ಎಕ್ಸ್ಪ್ರೆಸ್ ಡೆಲಿವರಿ ಪಡೆಯಿರಿ! (3–5 ದಿನಗಳಲ್ಲಿ ಡೆಲಿವರಿ)
📦 ಬಲ್ಕ್ ಆರ್ಡರ್ಗಳಿಗೆ ವಿಶೇಷ ಹೋಲ್ಸೇಲ್ ದರ (Bulk & Wholesale Available): ಶಾಲೆ-ಕಾಲೇಜು, ಆಫೀಸ್, ಆಟೋ ಯೂನಿಯನ್, ಸಂಘ-ಸಂಸ್ಥೆಗಳು ಹಾಗೂ ರೀಸೆಲ್ಲರ್ಗಳಿಗೆ 25–100+ ಟೀ-ಶರ್ಟ್ಗಳು ಮತ್ತು 50–500+ ಶಲ್ಯ, ಬ್ಯಾಡ್ಜ್, ಕೀಚೈನ್, ಬುಕ್ಮಾರ್ಕ್ಸ್ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ!
✅ ಕ್ವಾಲಿಟಿ ಚೆಕ್ ಮಾಡಲು ಇಂದೇ ವೆಬ್ಸೈಟ್ನಲ್ಲಿ ₹999+ ಸ್ಯಾಂಪಲ್ ಕಿಟ್ ಆರ್ಡರ್ ಮಾಡಿ, ನಂತರ ಬಲ್ಕ್ ಆರ್ಡರ್ಗಾಗಿ WhatsApp ಮಾಡಿ: 9379893368

-
"ಅಹಂಕಾರದಿಂದ ನಾವು ಏನನ್ನು ಸಾಧಿಸಲಾರವು." Kannada Motivational Pin Badge
Regular price Rs. 99.00Regular priceSale price Rs. 99.00 -
"ಅತಿಯಾದ ನಂಬಿಕೆಯೇ ಜೀವನದ ಮೊದಲ ಶತ್ರು." Kannada Motivational Pin Badge
Regular price Rs. 99.00Regular priceSale price Rs. 99.00 -
"ಅತಿಯಾದ ನಂಬಿಕೆಯಿಂದ ನಿನಗೆ ಸಿಗೋದು ಕಣ್ಣೀರು ಮಾತ್ರ!" Kannada Motivational Pin Badge
Regular price Rs. 99.00Regular priceSale price Rs. 99.00 -
"ಬಿಡು ಅವರಿವರ ಚಿಂತೆ, ಬದುಕು ನಿನ್ನಿಷ್ಟದಂತೆ." Kannada Motivational Pin Badge
Regular price Rs. 99.00Regular priceSale price Rs. 99.00 -
"ಬುಟ್ಟಿ ತುಂಬ ಬುದ್ಧಿಗಿಂತ, ಮುಷ್ಟಿಯಷ್ಟು ತಾಳ್ಮೆ ಲೇಸು." Kannada Motivational Pin Badge
Regular price Rs. 99.00Regular priceSale price Rs. 99.00 -
"ಬಂದಂತೆ ಬದುಕು ತಿಳಿದಂತೆ ನಡೆ." Kannada Motivational Pin Badge
Regular price Rs. 99.00Regular priceSale price Rs. 99.00 -
"ಬದಲಾಗದು ಈ ಬಾಳು, ಬದಲಾಗಿ ನೀ ಬಾಳು." Kannada Motivational Pin Badge
Regular price Rs. 99.00Regular priceSale price Rs. 99.00 -
"ಭಯ ಕೇವಲ ಭ್ರಮೆ ಅಷ್ಟೇ." Kannada Motivational Pin Badge
Regular price Rs. 99.00Regular priceSale price Rs. 99.00 -
"ದೇಹ ದುಡಿದರೆ ಕಾರ್ಮಿಕ, ಬುದ್ಧಿ ದುಡಿದರೆ ಮಾಲಿಕ." Kannada Motivational Pin Badge
Regular price Rs. 99.00Regular priceSale price Rs. 99.00 -
"ದೂರ ಇದ್ದಷ್ಟು ಗೌರವ ಜಾಸ್ತಿ." Kannada Motivational Pin Badge
Regular price Rs. 99.00Regular priceSale price Rs. 99.00 -
"ಈ ಜಗತ್ತಿನಲ್ಲಿ ನಮ್ಮನ್ನು ಬೆಳೆಸುವವರಿಗಿಂತ ನಮ್ಮನ್ನು ಬಳಸಿಕೊಳ್ಳೋರೇ ಜಾಸ್ತಿ!" Kannada Motivational Pin Badge
Regular price Rs. 99.00Regular priceSale price Rs. 99.00 -
"ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ, ಯಾವುದು ಸಹಾ ನಮ್ಮದಲ್ಲ."Kannada Motivational Pin Badge
Regular price Rs. 99.00Regular priceSale price Rs. 99.00 -
"ಈ ಕ್ಷಣ ಶಾಶ್ವತವಲ್ಲ."Kannada Motivational Pin Badge
Regular price Rs. 99.00Regular priceSale price Rs. 99.00 -
"ಎಲ್ಲರಿಂದ ದೂರವಾಗಿ ನೋಡು. ನಿನ್ನ ಹಿಂಬಾಲಿಸುವುದು ನಿನ್ನ ನೆರಳು ಮಾತ್ರ." Kannada Motivational Pin Badge
Regular price Rs. 99.00Regular priceSale price Rs. 99.00 -
"ಎಲ್ಲರಿಗೂ ಒಳ್ಳೆ ಕಾಲ ಬರುತ್ತೆ." Kannada Motivational Pin Badge
Regular price Rs. 99.00Regular priceSale price Rs. 99.00 -
"ಈ ಪ್ರಪಂಚದಲ್ಲಿ ಹಣ ಮತ್ತು ಆಸ್ತಿಗಿರೊ ಬೆಲೆ ಮನುಷ್ಯನ ನಂಬಿಕೆ ನಿಯತ್ತಿಗಿಲ್ಲ." Kannada Motivational Pin Badge
Regular price Rs. 99.00Regular priceSale price Rs. 99.00 -
"ಗದ್ದಲದ ಪ್ರಸಿದ್ಧಿಗಿಂತ ಮೌನದ ಸಂತೃಪ್ತಿ ಲೇಸು." Kannada Motivational Pin Badge
Regular price Rs. 99.00Regular priceSale price Rs. 99.00 -
"ಹಣ ನೋಡಿ ಇಷ್ಟ ಪಡಬೇಡಿ, ಇವತ್ತು ಇರುತ್ತೆ ನಾಳೆ ಹೋಗುತ್ತೆ." Kannada Motivational Pin Badge
Regular price Rs. 99.00Regular priceSale price Rs. 99.00 -
"ಹೆದರಿ ನಿಂತರೆ ನಿಲ್ದಾಣ. ಮುನ್ನುಗ್ಗಿದ್ದರೆ ಪ್ರಯಾಣ ಇದೇ ಜೀವನ." Kannada Motivational Pin Badge
Regular price Rs. 99.00Regular priceSale price Rs. 99.00 -
"ಹಣ ಉಪ್ಪಿನಂತೆ ,ಕಡಿಮೆ ತಿಂದರೆ ರುಚಿ, ಹೆಚ್ಚು ತಿಂದರೆ ದಾಹ." Kannada Motivational Pin Badge
Regular price Rs. 99.00Regular priceSale price Rs. 99.00 -
"ಇಲ್ಲದ ನಾಳೆಗೆ ಎಷ್ಟೋ ಕನಸುಗಳು." Kannada Motivational Pin Badge
Regular price Rs. 99.00Regular priceSale price Rs. 99.00 -
"ಇಂದು ಶ್ರಮ ನಾಳೆ ಯಶಸ್ಸು." Kannada Motivational Pin Badge
Regular price Rs. 99.00Regular priceSale price Rs. 99.00 -
"ಜೀವನದಲ್ಲಿ ಗುರಿ ಇರಬೇಕೇ ಹೊರತು ಇನ್ನೊಬ್ಬರ ಮೇಲೆ ಉರಿ ಇರಬಾರದು." Kannada Motivational Pin Badge
Regular price Rs. 99.00Regular priceSale price Rs. 99.00 -
"ಜೀವನದಲ್ಲಿ ಖುಷಿಯಾಗಿ ಇರಬೇಕು ಅಂದ್ರೆ ಯಾರಿಂದಲೂ ಏನನ್ನು ಬಯಸಬಾರದು." Kannada Motivational Pin Badge
Regular price Rs. 99.00Regular priceSale price Rs. 99.00 -
"ಕಷ್ಟಗಳಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ."Kannada Motivational Pin Badge
Regular price Rs. 99.00Regular priceSale price Rs. 99.00 -
"ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತೆ." Kannada Motivational Pin Badge
Regular price Rs. 99.00Regular priceSale price Rs. 99.00 -
"ಕನಸು ದೊಡ್ಡದಾಗಿರಲಿ." Kannada Motivational Pin Badge
Regular price Rs. 99.00Regular priceSale price Rs. 99.00 -
"ಕ್ಷಮೆ ಕೇಳಿ ಚಿಕ್ಕವನಾಗು; ಕ್ಷಮಿಸಿ ದೊಡ್ಡವನಾಗು." Kannada Motivational Pin Badge
Regular price Rs. 99.00Regular priceSale price Rs. 99.00 -
"ಮನಸ್ಸು ಒಮ್ಮೆ ಕಲ್ಲಾದರೆ ಮೊದಲಿನ ಮನುಷ್ಯ ಮತ್ತೆ ಸಿಗಲಾರ." Kannada Motivational Pin Badge
Regular price Rs. 99.00Regular priceSale price Rs. 99.00 -
"ಮೌನವಾಗಿದ್ದಷ್ಟು ನೆಮ್ಮದಿ ಜಾಸ್ತಿ." Kannada Motivational Pin Badge
Regular price Rs. 99.00Regular priceSale price Rs. 99.00 -
"ಮುಂದೆ ಇರುವ ಸಂಬಂಧಿಗಳೇ ಹಿಂದೆ ಮಾತನಾಡುವ ಶತ್ರುಗಳು." Kannada Motivational Pin Badge
Regular price Rs. 99.00Regular priceSale price Rs. 99.00 -
"ಮನಸ್ಸಿಗೆ ಶಾಂತಿ, ನೆಮ್ಮದಿ ಇದ್ದರೆ ಅದೇ ಸ್ವರ್ಗಸುಖ." Kannada Motivational Pin Badge
Regular price Rs. 99.00Regular priceSale price Rs. 99.00 -
"ಮನೆ ಸುಟ್ಟರೂ ಚಿಂತೆಯಿಲ್ಲ ಮನಸ್ಸು ಮಾತ್ರ ಸುಟ್ಟು ಕೊಳ್ಳಬಾರದು." Kannada Motivational Pin Badge
Regular price Rs. 99.00Regular priceSale price Rs. 99.00 -
"ನಾನು ಬದುಕಿರುವುದು ಒಂದು ದಿನ ಸಾಯೋದಕ್ಕಲ್ಲ, ಏನಾದರೂ ಸಾಧಿಸುವುದಕ್ಕೆ." Kannada Motivational Pin Badge
Regular price Rs. 99.00Regular priceSale price Rs. 99.00 -
"ನಮ್ಮ ದುಃಖಗಳಿಗೆ ನಾವೇ ಜವಾಬ್ದಾರರು, ಬೇರೆ ಯಾರೂ ಅಲ್ಲ." Kannada Motivational Pin Badge
Regular price Rs. 99.00Regular priceSale price Rs. 99.00 -
"ನಮ್ಮ ದಾರಿ ನಮಗೆ, ಯಾರೂ ಬರುವುದಿಲ್ಲ ಕೊನೆಯವರೆಗೆ." Kannada Motivational Pin Badge
Regular price Rs. 99.00Regular priceSale price Rs. 99.00
Collections
-
ಕನ್ನಡಿಗರ ಕಲೆಕ್ಷನ್ (Kannadigara Collection) — ಕನ್ನಡಿಗರ ಹೆಮ್ಮೆ 💛❤️
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ! 💛❤️ ಕನ್ನಡಿಗರ ಹೆಮ್ಮೆಯ 500+ ಪ್ರೀಮಿಯಂ ಟೀ-ಶರ್ಟ್ಗಳು,...